TRAVEL | ಸೋಲೋ ಟ್ರಿಪ್ ಅಂದ್ರೆ ಇಷ್ಟಾನ? ಹಾಗಿದ್ರೆ ಈ ಪ್ಲೇಸ್ ನ ಮಿಸ್ ಮಾಡ್ಬೇಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಲೋ ಟ್ರಿಪ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಈಗಿನ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಬಿಡುವಿನ ಸಮಯದಲ್ಲಿ ಸೋಲೋ ಟ್ರಿಪ್ ಹೋಗಬೇಕು ಅನ್ನೋ ಪ್ಲಾನ್ ಮಾಡ್ತಾರೆ. ಅಂತಹ ಟ್ರಾವೆಲ್ ಪ್ರಿಯರು ಮಿಸ್ ಮಾಡ್ದೆ ನೋಡಬೇಕಾಗಿರುವ ಕೆಲವೊಂದು ಪ್ರವಾಸಿ ತಾಣಗಳ ವಿವರ ಇಲ್ಲಿದೆ..

Spain

ಸ್ಪೇನ್
ಇದು ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವಿನ ಸಣ್ಣ ದೇಶವಾಗಿದೆ. ಈ ಜಾಗಗಳು ನೋಡಲು ತುಂಬಾ ಸುಂದರ ಹಾಗೂ ಮನಮೋಹಕ ತಾಣಗಳಾಗಿವೆ. ಇದು ಅತ್ಯುತ್ತಮ ಪ್ರವಾಸಿ ತಾಣವೆಂದೇ ಹೇಳಬಹುದು. ನೀವು ಕೇವಲ ಒಂದು ದಿನದಲ್ಲಿ ಈ ದೇಶವನ್ನು ಸುತ್ತಿಬರಬಹುದು.

San-Marino Italy Vacation: Perfect San-Marino Itinerary

ಸ್ಯಾನ್ ಮರಿನೋ
ಸ್ಯಾನ್ ಮರಿನೋ ಮತ್ತೊಂದು ಸಣ್ಣ ದೇಶ. ಇದು ಕ್ರಿ.ಶ.301 ರಿಂದ ಇತಿಹಾಸವನ್ನು ಹೊಂದಿರುವ ದೇಶವಾಗಿದೆ. ಅಲ್ಲಲ್ಲಿ ಬಹಳ ಹಳೆಯ ಕಟ್ಟಡಗಳಿದ್ದು ನೋಡುಗರಿಗೆ ಮನಸ್ಸಿಗೆ ಖುಷಿಯನ್ನು ನೀಡುತ್ತದೆ.

Tuvalu is one of the least visited destinations in the world | Travel |  Manorama English

ತುವಾಲು
ಈ ದೇಶವು ಪಶ್ಚಿಮ ಆಸ್ಟ್ರೇಲಿಯಾದ ಪೆಸಿಫಿಕ್ ಮಹಾಸಾಗರದ ಬಳಿ ಇದೆ. ಈ ದೇಶವು ಚಿಕ್ಕದಾಗಿದ್ದರೂ, ಪ್ರವಾಸಿಗರನ್ನು ಆಕರ್ಷಿಸುವ ಅನೇಕ ನೈಸರ್ಗಿಕ ತಾಣಗಳ್ಳನ್ನು ಹೊಂದಿದೆ.

Monaco travel - Lonely Planet | Europe

ಮೊನಾಕೊ
ಮೊನಾಕೊ ಇಲ್ಲಿ ಅನೇಕ ಆಕರ್ಷಕ ಪ್ರವಾಸಿ ಆಕರ್ಷಣೆಗಳಿವೆ. ಪ್ರಸಿದ್ಧವಾದ ಐಕಾನಿಕ್ ಬಂದರು, ಕ್ಯಾಸಿಸೋಸ್ ಕೂಡ ಇಲ್ಲಿದ್ದು ಎಲ್ಲರ ಗಮನ ಸೆಳೆಯುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!