Tuesday, October 3, 2023

Latest Posts

CINE | ‘ಟಗರುಪಲ್ಯ’ ಟೈಟಲ್ ಟ್ರ್ಯಾಕ್‌ಗೆ ಭರ್ಜರಿ ರೆಸ್ಪಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ನಾಗಭೂಷಣ್‌ಗೆ ಇಂದು ಜನ್ಮದಿನದ ಸಂಭ್ರಮ, ಈ ಹಿನ್ನೆಲೆಯಲ್ಲಿ ಟಗರು ಪಲ್ಯ ಸಿನಿಮಾ ತಂಡದಿಂದ ನಾಗಭೂಷಣ್‌ಗೆ ಸರ್ಪೈಸ್ ಗಿಫ್ಟ್ ಸಿಕ್ಕಿದೆ.

Tagaru Palya: Kannada cinema gets a new heroineಹೌದು, ಟಗರುಪಲ್ಯ ಸಿನಿಮಾದ ಟೈಟಲ್ ಟ್ರ್ಯಾಕ್‌ನ್ನು ಇಂದು ರಿಲೀಸ್ ಂಆಡಲಾಗಿದೆ. ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಸಿನಿಮಾ ಇದಾಗಿದೆ.

It's a wrap on Dhananjaya's third home production, Tagaru Palyaಧನಂಜಯ್ ಇದಕ್ಕೆ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ, ಇನ್ನು ಗಾಯಕ ವಿಜಯ್ ಪ್ರಕಾಶ್ ಹಾಡಿಗೆ ದನಿಯಾಗಿದ್ದಾರೆ. ಟೈಟಲ್ ಟ್ರ್ಯಾಕ್ ಈಗಾಗಲೇ ವೈರಲ್ ಆಗಿದ್ದು, ಸೂಪರ್ ಆಗಿದೆ ಎಂದು ಫ್ಯಾನ್ಸ್ ಹೇಳ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!