ಒಬ್ಬೊಬ್ಬರ ದೇಹಪ್ರಕೃತಿ ಒಂದೊಂದು ರೀತಿ ಇರುತ್ತದೆ. ಕೆಲವರಿಗೆ ಹೀಟ್‌ನಿಂದಾಗಿ ಆರೋಗ್ಯ ಸಮಸ್ಯೆಗಳು ಬರುತ್ತವೆ, ಇನ್ನು ಹಲವರಿಗೆ ಕೆಲವು ಪದಾರ್ಥ ಸೇವಿಸಿದ ತಕ್ಷಣ ಶೀತ ಆಗುತ್ತದೆ. ಬೇಸಿಗೆಯಲ್ಲಿ ಬಾಡಿ ಹೀಟ್‌ನಿಂದ ಸಮಸ್ಯೆ ಅನುಭವಿಸುವವರು ಈ ಪದಾರ್ಥಗಳನ್ನು ಹೆಚ್ಚು ಸೇವಿಸಿ…
ಸೌತೆಕಾಯಿ
ರಾಗಿಯ ಪದಾರ್ಥಗಳು
ಕಲ್ಲಂಗಡಿ
ಕಿತ್ತಳೆ
ಗೆಣಸು
ನೀರು ಮಜ್ಜಿಗೆ
ಹೆಸರುಬೇಳೆ
ಗಸಗಸೆ
ಸಬ್ಬಕ್ಕಿ
ಸ್ಟ್ರಾಬೆರಿ
ಬ್ಲೂಬೆರಿ
ಮಸ್ಕ್‌ಮೆಲನ್
ಏನು ಸೇವಿಸಬಾರದು
ಗೋಧಿ
ಜೋಳ
ಮೊಟ್ಟೆ, ಮಾಂಸ, ಮೀನು
ಅಣಬೆ
ಮಾವಿನಹಣ್ಣು
ಮೊಸರು
ಸಪೋಟ