HEALTH | ಸೆಖೆಗೆ ಇಂದೇ ಟ್ರೈ ಮಾಡಿ ನೋಡಿ ಶುಂಠಿ ಮೊಸರನ್ನ, ಇಷ್ಟ ಆಗೋದು ಗ್ಯಾರೆಂಟಿ

ಸಾಮಾಗ್ರಿಗಳು
ಹಾಲು
ಮೊಸರು
ಅನ್ನ
ಶುಂಠಿ
ಹಸಿಮೆಣಸು
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಶುಂಠಿ ಹಾಗೂ ಹಸಿಮೆಣಸನ್ನು ಕುಟ್ಟಿ
ನಂತರ ಅದಕ್ಕೆ ನೀರು ಹಾಕಿ, ಆ ನೀರನ್ನು ಒಂದು ಕಡೆ ತೆಗೆದು ಇಟ್ಟುಕೊಳ್ಳಿ
ನಂತರ ಬೌಲ್‌ಗೆ ಮೊಸರು, ಹಾಲು, ಅನ್ನ, ಉಪ್ಪು ಹಾಕಿ ಮಿಕ್ಸ್‌ ಮಾಡಿ
ಇದಕ್ಕೆ ಜೀರಿಗೆ ಸಾಸಿವೆ ಕರಿಬೇವು ಒಗರಣೆ ಹಾಕಿ
ಶುಂಠಿ ಹಸಿಮೆಣಸು ನೀರು ಮಿಕ್ಸ್‌ ಮಾಡಿ ಚೆನ್ನಾಗಿ ಕಲಸಿದ್ರೆ ಅನ್ನ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!