ಮೊದಲು ಹೆಸರುಕಾಳನ್ನು ಮೊಳಕೆ ಬರಿಸಿ
ನಂತರ ಕುಕ್ಕರ್ಗೆ ಎಣ್ಣೆ, ಚಕ್ಕೆ, ಲವಂಗ ಹಾಕಿ ಬಾಡಿಸಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಅದಕ್ಕೆ ಹೆಸರುಕಾಳು ಹಾಗೂ ಆಲೂಗಡ್ಡೆ ಹಾಕಿ ಬಾಡಿಸಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಪುಲಾವ್ ಮಸಾಲಾ, ಗರಂ ಮಸಾಲಾ ಹಾಕಿ
ನಂತರ ಅಕ್ಕಿ ಹಾಕಿ
ಅಕ್ಕಿಗೆ ತಕ್ಕಷ್ಟು ನೀರು ಹಾಕಿ ಕುದಿಸಿ ಎರಡು ವಿಶಲ್ ಹಾಕಿಸಿದ್ರೆ ಹೆಸರುಕಾಳು ಬಾತ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ