TASTY FOOD | ನಟೇಲಾ ಬಳಸಿ ಮಾಡಿನೋಡಿ ಸೂಪರ್ ಸ್ಯಾಂಡ್‌ವಿಚ್, ರುಚಿಯೂ ಇದೆ ಹೆಲ್ತಿಯೂ ಹೌದು!

ಸಾಮಾಗ್ರಿಗಳು
ವೀಟ್ ಬ್ರೆಡ್
ನಟೇಲಾ
ಡ್ರೈ ಫ್ರೂಟ್ಸ್ ಪುಡಿ
ಬಾಳೆಹಣ್ಣು, ಬ್ಲೂಬೆರಿ, ಸ್ಟ್ರಾಬೆರಿ
ಬೆಣ್ಣೆ

ಮಾಡುವ ವಿಧಾನ
ಬ್ರೆಡ್‌ನ ಎರಡೂ ಭಾಗಕ್ಕೆ ನಟೇಲಾ ಸವರಿ
ಕಾದ ಹೆಂಚಿಗೆ ಬೆಣ್ಣೆಹಾಕಿ ಇದನ್ನು ರೋಸ್ಟ್ ಮಾಡಿ
ನಂತರ ಇದಕ್ಕೆ ಸ್ಟ್ರಾಬೆರಿ, ಬ್ಲೂಬೆರಿ ಹಾಗೂ ಕಳೆತ ಬಾಳೆಹಣ್ಣು ಕತ್ತರಿಸಿ ಹಾಕಿ ತಿನ್ನಿ
ಮೇಲೆ ಗಾರ್ನಿಷ್‌ಗಾಗಿ ಡ್ರೈ ಫ್ರೂಟ್ಸ್ ಪುಡಿ ಬಳಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!