September 28, 2026
Monday, September 28, 2026
spot_img

ಮಧ್ಯಾಹ್ನದ ಊಟದ ಜೊತೆಗೆ ರುಚಿಯಾದ ಎಗ್‌ ಆಲೂ ಫ್ರೈ ಮಾಡಿ ನೋಡಿ, ಸೂಪರ್‌ ಆಗಿರತ್ತೆ!

ಸಾಮಾಗ್ರಿಗಳು
ಆಲೂಗಡ್ಡೆ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಮೊಟ್ಟೆ

ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ, ಸಣ್ಣ ಆಲೂಗಡ್ಡೆ ಸ್ಲೈಸ್‌ಗಳನ್ನು ಹರಡಿ
ಇದರ ಮೇಲೆ ಉಪ್ಪು, ಖಾರದಪುಡಿ, ಸಾಂಬಾರ್‌ ಪುಡಿ, ಗರಂ ಮಸಾಲಾ ಹಾಕಿ ಎರಡೂ ಕಡೆ ರೋಸ್ಟ್‌ ಮಾಡಿ
ನಂತರ ಇದರ ಮೇಲೆಯೇ ಮೊಟ್ಟೆ ಒಡೆಯಿರಿ
ಅದಕ್ಕೂ ಉಪ್ಪು ಖಾರ ಹಾಗೂ ಪೆಪ್ಪರ್‌ ಹಾಕಿ ಎರಡೂ ಸೈಡ್‌ ರೋಸ್ಟ್‌ ಮಾಡಿದ್ರೆ ನಿಮ್ಮ ಸೈಡ್‌ ಡಿಶ್‌ ರೆಡಿ

Must Read