CHUTNEY | ಹಸಿ ಬೆಳ್ಳುಳ್ಳಿ ಚಟ್ನಿ ಹೀಗೆ ಮಾಡಿ ನೋಡಿ.. April 15, 2023 ಸಾಮಾಗ್ರಿಗಳು ಬೆಳ್ಳುಳ್ಳಿ ಒಣಮೆಣಸು ಉಪ್ಪು ಖಾರದಪುಡಿ ಕರಿಬೇವು ಮಾಡುವ ವಿಧಾನ ಮೊದಲು ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಇಡಿ ನಂತರ ಇದನ್ನು ಕುಟ್ಟುತ್ತಾ, ನೆನೆಸಿದ ಒಣಮೆಣಸು ಹಾಕಿ ನಂತರ ಉಪ್ಪು, ಕರಿಬೇವು, ಖಾರದಪುಡಿ ಹಾಕಿದರೆ ಚಟ್ನಿ ರೆಡಿ ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ FacebookTwitterPinterestWhatsApp Previous articleಕಾಂಗ್ರೆಸ್ಗೆ ರಾಷ್ಟ್ರವಿರೋಧಿ ಶಕ್ತಿಗಳ ಜತೆ ನಂಟಿದೆ : ಸುಧಾಂಶು ದ್ವಿವೇದಿNext articleಕಾಂಗ್ರೆಸ್ಗೆ ಬರ್ತೀರಾ? ‘ಶೆಟ್ಟರ್ ವೆಲ್ಕಮ್’ ಅಂದ್ರು ಸಿದ್ದರಾಮಯ್ಯ! LEAVE A REPLY Cancel reply Comment: Please enter your comment! Name:* Please enter your name here Email:* You have entered an incorrect email address! Please enter your email address here Website: Save my name, email, and website in this browser for the next time I comment.