FOOD | ಈ ಪದಾರ್ಥ ಮಿಕ್ಸ್ ಮಾಡಿ ನೋಡಿ, ಹಿಂದೆಂದೂ‌ ತಿಂದಿರದಷ್ಟು ಸಾಫ್ಟ್ ಪಡ್ಡು ರೆಡಿ!

ಸಾಮಾಗ್ರಿಗಳು
ಅಕ್ಕಿ
ಉದ್ದಿನಬೇಳೆ
ಮೆಂತ್ಯೆ
ಕಡ್ಲೆಬೇಳೆ
ಅವಲಕ್ಕಿ
ಮಂಡಕ್ಕಿ

ಮಾಡುವ ವಿಧಾನ
ಬೆಳಗ್ಗೆ ಮೇಲೆ ಹೇಳಿರುವ ಪದಾರ್ಥಗಳನ್ನು ನೀರಿನಲ್ಲಿ ನೆನೆಸಿಬಿಡಿ (ಮಂಡಕ್ಕಿ ಬೇಡ)
ನಂತರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಇದನ್ನು ರುಬ್ಬಿ, ರುಬ್ಬವ ಸಮಯಕ್ಕೆ ಮಂಡಕ್ಕಿಯನ್ನು ನೆನೆಸಿ ಮಿಕ್ಸ್ ಮಾಡಿ
ಮರುದಿನ ಬೆಳಗ್ಗೆ ಕಾದ ಹೆಂಚಿಗೆ ಹಿಟ್ಟನ್ನು ಹಾಕಿ ಬಿಸಿ ಬಿಸಿ ಪಡ್ಡು ಸೇವಿಸಿ, ಇದು ಹೆಚ್ಚೇ ಸಾಫ್ಟ್ ಆಗಿ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!