ಸಾಮಾಗ್ರಿಗಳು
ತೆಂಗಿನಕಾಯಿ ತುರಿ
ಕಡಲೆಬೇಳೆ
ಹುಣಸೆಹಣ್ಣು
ಬೆಲ್ಲ
ಸಾಸಿವೆ
ಅರಿಶಿಣ
ಒಣಮೆಣಸಿನಕಾಯಿ
ಉದ್ದಿನಬೇಳೆ
ಕಡ್ಲೆಬೇಳೆ
ಮಾಡುವ ವಿಧಾನ
ಮೊದಲು ಒಣಮೆಣಸಿನಕಾಯಿ, ತೆಂಗಿನತುರಿ, ಬೆಲ್ಲ, ಹುಣಸೆಹಣ್ಣು,ಕಡಲೇಬೇಳೆ, ಸಾಸಿವೆ, ಅರಿಶಿಣ ಎಲ್ಲವನ್ನು ಬೆರೆಸಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಒಗರಣೆಗೆ ರುಬ್ಬಿದ ಪದಾರ್ಥಗಳನ್ನು ಹಾಕಿ ಮಿಕ್ಸ್ ಮಾಡಿ
ನಂತರ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ
ಎಣ್ಣೆ ಬಿಟ್ಟರೆ ನಂತರ ರೈಸ್ ಹಾಕಿ ಮಿಕ್ಸ್ ಮಾಡಿದ್ರೆ ಅನ್ನ ರೆಡಿ