ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಮಯೋನೀಸ್
ಕೆಚಪ್
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಬ್ರೆಡ್
ಚೀಸ್
ಬೆಣ್ಣೆ
ಕ್ಯಾಪ್ಸಿಕಂ
ಈರುಳ್ಳಿ
ಟೊಮ್ಯಾಟೊ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಸ್ವೀಟ್ ಕಾರ್ನ್, ಕ್ಯಾಪ್ಸಿಕಂ, ಮಯೋನೀಸ್, ಪಿಝಾ ಸಾಸ್ ಹಾಕಿ
ನಂತರ ಇದಕ್ಕೆ ಆರಿಗ್ಯಾನೊ ಹಾಗೂ ಚಿಲ್ಲಿ ಫ್ಲೇಕ್ಸ್ ಹಾಕಿ ಮಿಕ್ಸ್ ಮಾಡಿ
ನಂತರ ಪ್ಯಾನ್ಗೆ ಬೆಣ್ಣೆ, ಹಾಗೂ ಬ್ರೆಡ್ ಹಾಕಿ
ಇದಕ್ಕೆ ಈ ಮಿಶ್ರಣ ಹಾಕಿ, ಮೇಲೆ ಚೀಸ್ ಹಾಕಿ ಎರಡೂ ಕಡೆ ಬೇಯಿಸಿದ್ರೆ ಸ್ವೀಟ್ಕಾರ್ನ್ ಸ್ಯಾಂಡ್ವಿಚ್ ರೆಡಿ