ಸಾಮಾಗ್ರಿಗಳು
ಮಿಕ್ಸಿಗೆ ಕಾಯಿ, ಜೀರಿಗೆ, ಸಾಸಿವೆ, ಒಣಮೆಣಸು, ಹಸಿಮೆಣಸು, ಉಪ್ಪು, ಕರಿಬೇವು ಹಾಕಿ ಮಿಕ್ಸಿ ಮಾಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಕಡ್ಲೆಬೇಳೆ, ಉದ್ದಿನಬೇಳೆ ಒಗರಣೆ ನೀಡಿ
ನಂತರ ಈ ಮಿಶ್ರಣ ಹಾಕಿ, ಬೇಕಿದ್ದಲ್ಲಿ ಉಪ್ಪು ಹಾಕಿ ಒಂದು ನಿಮಿಷ ಸಣ್ಣ ಉರಿಯಲ್ಲಿ ಬಾಡಿಸಿ
ನಂತರ ಬಿಸಿ ರೈಸ್ ಮಿಕ್ಸ್ ಮಾಡಿದ್ರೆ ಕಾಯಿ ಅನ್ನ ರೆಡಿ
ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ತಿಂಡಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ