ಹೇಗೆ ಮಾಡೋದು?
ಮೊದಲು ಆಲೂಗಡ್ಡೆಯನ್ನು ಬೇಯಿಸಿ
ನಂತರ ಅದಕ್ಕೆ ಉಪ್ಪು ಹಾಕಿ ಚನ್ನಾಗಿ ಸ್ಮಾಶ್ ಮಾಡಿ
ನಂತರ ಒಂದು ಸ್ಪೂನ್ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ ಉಂಡೆ ಮಾಡಿಕೊಳ್ಳಿ
ನಂತರ ಅದನ್ನು ಸಣ್ಣ ಉಂಡೆ ಮಾಡಿ ಚಪ್ಪಟೆ ಮಾಡಿಕೊಳ್ಳಿ
ಅದಕ್ಕೆ ಬೇಕಾದ ಶೇಪ್ ಕೊಟ್ಟುಕೊಳ್ಳಿ
ನಂತರ ಕಾದ ಎಣ್ಣೆಗೆ ಹಾಕಿ ಕರಿದುಕೊಳ್ಳಿ
ಇದಕ್ಕೆ ಉಪ್ಪು, ಖಾರದಪುಡಿ, ಆರಿಗ್ಯಾನೊ ಹಾಕಿದ್ರೆ ಕ್ರಿಸ್ಪಿ ಸ್ಮೈಲೀಸ್ ರೆಡಿ