ಹೇಗೆ ಮಾಡೋದು?
ಮೊದಲು ಚಿಕನ್‌ಗೆ ಮೊಸರು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪೆಪ್ಪರ್ ಪೌಡರ್ ಹಾಗೂ ನಿಂಬೆಹುಳಿ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಕುಕ್ಕರ್‌ಗೆ ಎಣ್ಣೆ ಅಥವಾ ಬೆಣ್ಣೆ, ಪಲಾವ್ ಎಲೆ, ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ
ನಂತರ ಈ ಚಿಕನ್ ಹಾಕಿ, ಬೇಯಿಸಿ, ಬೆಂದ ನಂತರ ಅದಕ್ಕೆ ಅಕ್ಕಿ ಹಾಕಿ ನೀರು ಹಾಕಿ ವಿಶಲ್ ಹೊಡೆಸಿದ್ರೆ ಲೆಮನ್ ಚಿಕನ್ ರೈಸ್ ರೆಡಿ