ಸಾಮಾಗ್ರಿಗಳು
ಬೆಳ್ಳುಳ್ಳಿ
ಉಪ್ಪು
ಖಾರದಪುಡಿ
ಮೊಟ್ಟೆ
ಅನ್ನ
ಎಣ್ಣೆ
ಮೆಣಸಿನ ಪುಡಿ
ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿ, ಉಪ್ಪು ಹಾಗೂ ಖಾರದಪುಡಿಯನ್ನು ಕುಟ್ಟಾಣಿಯಲ್ಲಿ ಕುಟ್ಟಿ ಪೇಸ್ಟ್ ಮಾಡಿ
ಇದನ್ನು ಅನ್ನಕ್ಕೆ ಕಲಸಿ ಇಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ
ನಂತರ ಮೊಟ್ಟೆ ಒಡೆಯಿರಿ
ಇದಕ್ಕೆ ಉಪ್ಪು, ಪೆಪ್ಪರ್ ಹಾಕಿ ಅನ್ನ ಮಿಕ್ಸ್ ಮಾಡಿ ಕೊತ್ತಂಬರಿ ಹಾಕಿ ತಿಂದರೆ ಗಾರ್ಲಿಕ್ ಎಗ್ ರೈಸ್ ರೆಡಿ