Friday, June 2, 2023

Latest Posts

Photo Gallery| ಬೆಂಗಳೂರಲ್ಲಿ ಮೋದಿ ಮೋಡಿ ಹೀಗಿತ್ತು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಇಂದು ಮತಬೇಟೆಗೆ ಇಳಿದ ಪ್ರಧಾನಿ ಮೋದಿ ಐತಿಹಾಸಿಕ ರೋಡ್​ ಶೋ ನಡೆಸಿದರು.

ಶ್ರೀ ಸೋಮೇಶ್ವರ ಸಭಾ ಭವನದಿಂದ ಆರಂಭವಾದ ರೋಡ್​ ಶೋ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಕೊನೆಗೊಂಡಿತು. ಬೆಂಗಳೂರು ಇಂದು ಬಹುತೇಕ ಕೇಸರಿಮಯವಾಗಿತ್ತು. ದಾರಿಯುದ್ದಕ್ಕೂ ಮೋದಿ ಮೋದಿ ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ನೆಚ್ಚಿನ ಪ್ರಧಾನಿಗೆ ಬೆಂಗಳೂರಿಗರು ಹೂಮಳೆ ಸುರಿಸಿದರು. ಕೇಸರಿ ಬಾವುಟಗಳು ರಾರಾಜಿಸಿದವು. ಒಟ್ಟಾರೆ ಬೆಂಗಳೂರಿನ ಮೊದಲ ದಿನದ ಬೃಹತ್ ರೋಡ್​ ಶೋ ಅದ್ಧೂರಿಯಾಗಿ ನಡೆಯಿತು. ರೋಡ್‌ ಶೋ ಫೋಟೋ ಝಲಕ್​ ಇಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!