Friday, September 26, 2025

ಆರೋಗ್ಯಕ್ಕೆ ಬೆಸ್ಟ್‌, ನಾಲಗೆಗೂ ರುಚಿಯಾದ ಬಿಸಿ ಬಿಸಿ ಸಿಹಿಗೆಣಸಿನ ಪೆರಿ ಪೆರಿ ಫ್ರೈಸ್‌ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು
ಸಿಹಿಗೆಣಸು
ಕಾರ್ನ್‌ಫ್ಲೋರ್
ಉಪ್ಪು
ಖಾರದಪುಡಿ
ಪೆರಿ ಪೆರಿ ಪೌಡರ್
ಎಣ್ಣೆ

ಮಾಡುವ ವಿಧಾನ
ಮೊದಲು ಗೆಣಸನ್ನು ಕತ್ತರಿಸಿ ಇಟ್ಟುಕೊಳ್ಳಿ
ಇದಕ್ಕೆ ಉಪ್ಪು, ಕಾರ್ನ್‌ಫ್ಲೋರ್‌, ಖಾರದಪುಡಿ ಹಾಕಿ ನೆನೆಸಿ
ಏರ್‌ ಫ್ರೈ ಇದ್ದರೆ ಅದಕ್ಕೆ ಹಾಕಿ, ಎಣ್ಣೆ ಹಾಕಿ ಫ್ರೈ ಮಾಡಿ
ಇಲ್ಲದಿದ್ದರೆ ಎಣ್ಣೆ ಬಿಸಿ ಮಾಡಿ ಹಾಕಿ, ಗೋಲ್ಡನ್‌ ಬ್ರೌನ್‌ ಆದ ನಂತರ ತೆಗೆದು ಮೇಲೆ ಪೆರಿ ಪೆರಿ ಪೌಡರ್‌ ಹಾಕಿದ್ರೆ ಸಿಹಿಗೆಣಸಿನ ಪೆರಿಪೆರಿ ಫ್ರೈಸ್‌ ರೆಡಿ

ಇದನ್ನೂ ಓದಿ