ಸಾಮಾಗ್ರಿಗಳು
ಹಾಲು
ಬೆಲ್ಲ/ಸಕ್ಕರೆ
ಗಿಣ್ಣದ ಹಾಲು/ ಗಿಣ್ಣದ ಪೌಡರ್
ನೀರು
ಮಾಡುವ ವಿಧಾನ
ಮೊದಲು ಅರ್ಧ ಲೀಟರ್ ಹಾಲಿಗೆ ಸಕ್ಕರೆ ಅಥವಾ ಬೆಲ್ಲ ಹಾಕಿ ಕರಗಿಸಿಕೊಳ್ಳಿ
ನಂತರ ಇದಕ್ಕೆ ಗಿಣ್ಣದ ಪುಡಿ ಅಥವಾ ಗಿಣ್ಣದ ಹಾಲು ಮಿಕ್ಸ್ ಮಾಡಿ
ಸ್ವಲ್ಪ ನೀರು ಹಾಕಿ, ಕುಕ್ಕರ್‌ಗೆ ನೀರು ಹಾಕಿ ಮೇಲೆ ಹಾಲಿನ ಪಾತ್ರೆ ಇಟ್ಟು ಮುಚ್ಚಿ 25 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಗಿಣ್ಣು ರೆಡಿ