Monday, March 4, 2024

FOOD | ಹಳೇ ನೆನಪುಗಳನ್ನು ರೀಫ್ರೆಶ್ ಮಾಡೋಕೆ ಗಿಣ್ಣು ರೆಸಿಪಿ ಟ್ರೈ ಮಾಡಿ…

ಸಾಮಾಗ್ರಿಗಳು
ಹಾಲು
ಬೆಲ್ಲ/ಸಕ್ಕರೆ
ಗಿಣ್ಣದ ಹಾಲು/ ಗಿಣ್ಣದ ಪೌಡರ್
ನೀರು

ಮಾಡುವ ವಿಧಾನ
ಮೊದಲು ಅರ್ಧ ಲೀಟರ್ ಹಾಲಿಗೆ ಸಕ್ಕರೆ ಅಥವಾ ಬೆಲ್ಲ ಹಾಕಿ ಕರಗಿಸಿಕೊಳ್ಳಿ
ನಂತರ ಇದಕ್ಕೆ ಗಿಣ್ಣದ ಪುಡಿ ಅಥವಾ ಗಿಣ್ಣದ ಹಾಲು ಮಿಕ್ಸ್ ಮಾಡಿ
ಸ್ವಲ್ಪ ನೀರು ಹಾಕಿ, ಕುಕ್ಕರ್‌ಗೆ ನೀರು ಹಾಕಿ ಮೇಲೆ ಹಾಲಿನ ಪಾತ್ರೆ ಇಟ್ಟು ಮುಚ್ಚಿ 25 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಗಿಣ್ಣು ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!