ಇಂದೇ ಟ್ರೈ ಮಾಡಿ ಕ್ರಿಸ್ಪಿ ಪನ್ನೀರ್ ಪಾಪ್ ಕಾರ್ನ್: ಇಲ್ಲಿದೆ ಈಸಿ ರೆಸಿಪಿ

ಪ್ರತಿದಿನ ಒಂದೇ ರೀತಿಯ ತಿಂಡಿ ತಿಂದು ರುಚಿ ಇಲ್ಲದೆ ಇರುವ ನಮ್ಮ ನಾಲಿಗೆಗೆ ಇಲ್ಲಿದೆ ಸೂಪರ್ ಪನೀರ್ ರೆಸಿಪಿ..

ಬೇಕಾಗುವ ಪದಾರ್ಥಗಳು:
ಪನೀರ್
ಸೇವ್ (ಪುಡಿ ಮಾಡಿ)
ಜೋಳದ ಹಿಟ್ಟು
ಉಪ್ಪು
ಚಿಲ್ಲಿ ಪೌಡರ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅರಿಶಿನ
ಚಾಟ್ ಮಸಾಲ
ಮ್ಯಾಗಿ ಮಸಾಲ
ಕೊತ್ತಂಬರಿ
ನೀರು

ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು, ಉಪ್ಪು, ಚಿಲ್ಲಿ ಪೌಡರ್,  ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಚಾಟ್ ಮಸಾಲ, ಮ್ಯಾಗಿ ಮಸಾಲ, ಕೊತ್ತಂಬರಿ ಮತ್ತು ನೀರು ಬೆರಸಿ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿ
  • ಪನೀರ್ ಅನ್ನು ಚೌಕಾಕಾರವಾಗಿ ಹೆಚ್ಚಿ ಅದನ್ನು ಹಿಟ್ಟಿನಲ್ಲಿ ಹಾಕಿ, ಒಂದೊಂದೇ ಪನೀರ್ ಅನ್ನು ತೆಗೆದು ಪುಡಿ ಮಾಡಿರುವ ಸೇವ್ ನಲ್ಲಿ ಸೇರಿಸಿ.
  • ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಸಿದ್ದವಿರುವ ಪನೀರ್ ಅನ್ನು ಡೀಪ್ ಫ್ರೈ ಮಾಡಿ. ಕಂದು ಬಣ್ಣ ಬಂದ ನಂತರ ತೆಗೆದರೆ ರೆಡಿಯಾಗುತ್ತೆ ಟೇಸ್ಟಿ ಪನ್ನೀರ್ ಪಾಪ್ ಕಾರ್ನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!