ಸಾಮಾಗ್ರಿಗಳು
ಪನೀರ್
ಈರುಳ್ಳಿ
ಖಾರದಪುಡಿ
ಗರಂ ಮಸಾಲಾ
ಪನೀರ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಮೊದಲು ಪನೀರ್ ತುರಿದು ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಖಾರದಪುಡಿ, ಗರಂ ಮಸಾಲಾ ಹಾಕಿ
ನಂತರ ಪನೀರ್ ಹಾಕಿ ಮಿಕ್ಸ್ ಮಾಡಿ