September 28, 2026
Monday, September 28, 2026
spot_img

ಇಂದೇ ಟ್ರೈ ಮಾಡಿ ಈರುಳ್ಳಿ ಹೆಚ್ಚದೇ ಮಾಡಬಹುದಾದ ಎಗ್‌ ರೈಸ್‌, ರೆಸಿಪಿ ಸೂಪರ್‌ ಸಿಂಪಲ್‌

ಸಾಮಾಗ್ರಿಗಳು
ಹಸಿಮೆಣಸು
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಖಾರದಪುಡಿ
ಸಾಂಬಾರ್‌ ಪುಡಿ
ಗರಂ ಮಸಾಲಾ
ಕೊತ್ತಂಬರಿ ಸೊಪ್ಪು
ಸೋಯಾ ಸಾಸ್
ಹಸಿಮೆಣಸಿನ ಪೇಸ್ಟ್
ಎಣ್ಣೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ನಂತರ ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಮಿಕ್ಸ್‌ ಮಾಡಿ
ನಂತರ ಮೊಟ್ಟೆ ಹಾಕಿ, ಉಪ್ಪು ಹಾಕಿ ಬಾಡಿಸಿ.
ಆನಂತರ ಇದಕ್ಕೆ ಖಾರದಪುಡಿ, ಸಾಂಬಾರ್‌ ಪುಡಿ, ಗರಂ ಮಸಾಲಾ ಹಾಕಿ ಮಿಕ್ಸ್‌ ಮಾಡಿ
ನಂತರ ಮೊಟ್ಟೆ ಹಾಕಿ ಮಿಕ್ಸ್‌ ಮಾಡಿ
ಆನಂತರ ಅನ್ನ ಹಾಕಿ ಮಿಕ್ಸ್‌ ಮಾಡಿ, ಖಾರದಪುಡಿ, ಸಾಂಬಾರ್‌ಪುಡಿ, ಗರಂ ಮಸಾಲಾ, ಸೋಯಾ ಸಾಸ್‌ ಹಾಕಿ ಮಿಕ್ಸ್‌ ಮಾಡಿ
ಕೊತ್ತಂಬರಿ ಸೊಪ್ಪು ಹಾಕಿದ್ರೆ ಎಗ್‌ರೈಸ್‌ ರೆಡಿ

Must Read