ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿರೋದು ಕೊರಿಯನ್ ಸ್ಕಿನ್ ಕೇರ್.
ಜನ ಕೊರಿಯನ್ ಗ್ಲಾಸ್ ಸ್ಕಿನ್ ಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಹಣ ಖರ್ಚು ಮಾಡೋ ಬದಲು ಈ ಎರಡು ವಿಧಾನಗಳನ್ನು ಅನುಸರಿಸಿ ನೋಡಿ..
ಅಕ್ಕಿ ತೊಳೆದ ನೀರನ್ನು ಎಸೆಯದೆ ಒಂದು ಬಾಟಲ್ ನಲ್ಲಿ ಹಾಕಿ ಇಡಿ
ಇದನ್ನು ಬೆಳಗ್ಗೆ ಪ್ರತೀ ದಿನ ಮುಖಕ್ಕೆ ಸ್ಪ್ರೇ ಮಾಡಿ ಮಸಾಜ್ ಮಾಡಿ
ಬೆಂದ ಅನ್ನಕ್ಕೆ ನೀರು ಹಾಕಿ ಪೇಸ್ಟ್ ತಯಾರಿಸಿ ವಾರಕ್ಮೊಮ್ನೆ ಫೇಸ್ ಪ್ಯಾಕ್ ಹಾಕಿನೋಡಿ
ಕನ್ಸಿಸ್ಟೆನ್ಸಿಯಲ್ಲಿ ಒಂದೆರಡು ತಿಂಗಳು ಬಿಡದೆ ಟ್ರೈ ಮಾಡಿ ನೋಡಿ ಬದಲಾವಣೆ ಕಾಣುತ್ತದೆ