ಯಾವಾಗಲೂ ಟೊಮಾಟೋದಲ್ಲಿ ಗೊಜ್ಜು, ಸಾರು ಮಾಡುವ ಬದಲು ಒಮ್ಮೆ ಈ ರೀತಿ ಉಪ್ಪಿನಕಾಯಿ ಟ್ರೈ ಮಾಡಿ..
ಬೇಕಾಗಿರುವ ಪದಾರ್ಥಗಳು
ಟೊಮಾಟೋ
ಎಣ್ಣೆ
ಸಾಸಿವೆ
ಖಾರದಪುಡಿ
ಇಂಗು
ಉಪ್ಪು
ಮಾಡುವ ವಿಧಾನ
- ಮೊದಲಿಗೆ ಟೊಮಾಟೋವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
- ನಂತರ ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಹಾಗೂ ಟೊಮಾಟೋ ಹಾಕಿ ಫ್ರೈ ಮಾಡಿ.
- ನಂತರ ಅದಕ್ಕೆ ಖಾರದಪುಡಿ, ಉಪ್ಪು, ಇಂಗು ಹಾಕಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಟೊಮಾಟೋ ಉಪ್ಪಿನಕಾಯಿ ರೆಡಿ