ಮಕ್ಕಳಿಗೆ ತುಂಬಾ ಇಷ್ಟ ಆಗುತ್ತೆ ಈ ಬ್ರೆಡ್‌ ದಹೀ ಚಾಟ್: ಹೇಗೆ ಮಾಡೋದು ನೋಡಿ

ಬೇಕಾಗಿರುವ ಪದಾರ್ಥಗಳು

ಬ್ರೆಡ್
ಮೊಸರು
ಹಸಿರು ಚಟ್ನಿ
ಸ್ವೀಟ್‌ ಚಟ್ನಿ
ಚಿಲ್ಲಿ ಪೌಡರ್
ಪೆಪ್ಪರ್‌ ಪೌಡರ್
ಚಾಟ್‌ ಮಸಾಲಾ
ಉಪ್ಪು
ಕ್ಯಾರೆಟ್‌
ಈರುಳ್ಳಿ
ಟೊಮಾಟೋ
ಆಲೂ ಸೇವ್‌

ಮಾಡುವ ವಿಧಾನ:

ಬ್ರೆಡ್‌ ಅನ್ನು ಸಣ್ಣ ಪೀಸ್‌ ಗಳಂತೆ ಮಾಡಿ ಅದನ್ನು ಫ್ರೈ ಅಥವಾ ಬೇಕ್‌ ಮಾಡಿ.

ಬ್ರೆಡ್‌ ಕ್ರಿಸ್ಪಿಯಾದ ನಂತರ ಅದನ್ನು ಒಂದು ಪ್ಲೇಟ್‌ ಗೆ ಹಾಕಿ, ಅದರ ಮೇಲೆ ಮೊಸರು, ಹಸಿರು ಚಟ್ನಿ, ಸ್ವೀಟ್‌ ಚಟ್ನಿ, ಚಿಲ್ಲಿ ಪೌಡರ್, ಪೆಪ್ಪರ್‌ ಪೌಡರ್, ಚಾಟ್‌ ಮಸಾಲಾ, ಉಪ್ಪು, ಕ್ಯಾರೆಟ್‌, ಈರುಳ್ಳಿ, ಟೊಮಾಟೋ ಹಾಗೂ ಸೇವ್‌ ಹಾಕಿದರೆ ರುಚಿಯಾದ ಬ್ರೆಡ್‌ ದಹೀ ಚಾಟ್‌ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!