ಸಾಮಾಗ್ರಿಗಳು
ಬ್ರೆಡ್
ಚೀಸ್
ಮಿಲ್ಕ್ಮೇಡ್
ಮೊಟ್ಟೆ
ಮಾಡುವ ವಿಧಾನ
ಮೊದಲು ಬ್ರೆಡ್ನ ತುದಿಯನ್ನು ಕತ್ತರಿಸಿ ಅದನ್ನು ಲಟ್ಟಿಸಿ
ಇದಕ್ಕೆ ಮಿಲ್ಕ್ಮೇಡ್ ಸವರಿ, ನಂತರ ಚೀಸ್ ಹಾಕಿ
ನಂತರ ಮೊಟ್ಟೆ ಹಾಗೂ ಹಾಲಿನ ಮಿಶ್ರಣದಲ್ಲಿ ಇದನ್ನು ಡಿಪ್ ಮಾಡಿ
ನಂತರ ಬೆಣ್ಣೆ ಹಾಕಿ ಟೋಸ್ಟ್ ಮಾಡಿದ್ರೆ ರೋಲ್ಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ