ಮೊದಲು ಬಾಣಲೆಗೆ ಎಣ್ಣೆ, ಕೊತ್ತಂಬರಿ ಕಾಳು, ಹಸಿಮೆಣಸು,ಒಣಮೆಣಸು ಈರುಳ್ಳಿ ಹಾಗೂ ಕಾಯಿ ಹಾಕಿ ಬಾಡಿಸಿ
ಬೇಕಿದ್ದಲ್ಲಿ ಒಂದೆರಡು ಗೋಡಂಬಿ ಹಾಕಿ, ತಣ್ಣಗಾದ ನಂತರ ರುಬ್ಬಿ ಇಡಿ
ನಂತರ ಕುಕ್ಕರ್ಗೆ ಎಣ್ಣೆ ಚಕ್ಕೆ, ಲವಂಗ, ಈರುಳ್ಳಿ ಹಾಕಿ ಬಾಡಿಸಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಉಪ್ಪು ಹಾಗೂ ಮಸಾಲಾ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ
ನಂತರ ಇದಕ್ಕೆ ಅಕ್ಕಿ ಹಾಕಿ, ನೀರು ಹಾಕಿ ಎರಡು ವಿಶಲ್ ಕೂಗಿಸಿ. ಮೇಲೆ ತುಪ್ಪ ಹಾಕಿಕೊಂಡು ತಿನ್ನಿ