ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮೆಗಳು ತುಂಬಾ ಸೌಮ್ಯ ಸ್ವಭಾವದವುಗಳು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಅವುಗಳಿಗೂ ಸಿಟ್ಟು ಬರುತ್ತವೆ, ಬಂದರೆ ಆಮೆ ಮಾಡುವ ದಾಳಿ ಹೇಗಿರುತ್ತಾ ಗೊತ್ತಾ? ನೀರು ನೀಡುತ್ತಿರುವ ಮಹಿಳೆಯ ಮೇಲೆ ಆಮೆ ಹೇಗೆ ದಾಳಿ ಮಾಡಿದೆ ಎಂಬುದನ್ನು ನೋಡಿ.
ಆಮೆಗಳಿಗೆ ಸಂಬಂಧಿಸಿದಂತೆ ನೆಟ್ನಲ್ಲಿ ಸಾಕಷ್ಟು ವೀಡಿಯೊಗಳಿವೆ. ಅವುಗಳಿಗೂ ನೆಗೆಯುವ ಶಕ್ತಿಯೂ ಇದೆ. ಅಷ್ಟೇ ಅಲ್ಲ ಮನುಷ್ಯರ ಮೇಲೂ ದಾಳಿ ಮಾಡುತ್ತವೆ. ಟ್ವಿಟ್ಟರ್ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
— Strangest Media Online (@StrangestMedia) May 10, 2023