March 23, 2026
Monday, March 23, 2026
spot_img

VIRAL | ಒಂದೇ ದಿನ, ಒಂದೇ ಕಡೆ ಅವಳಿ ಸಹೋದರರ ಮದುವೆ ಅವಳಿ ಸಹೋದರಿಯರ ಜೊತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಂದೇ ದಿನ, ಒಂದೇ ಮಹೂರ್ತ, ಒಂದೇ ಜಾಗದಲ್ಲಿ ಅವಳಿ ಸಹೋದರರು, ಅವಳಿ ಸಹೋದರಿಯರನ್ನು ಮದುವೆ ಆಗಿದ್ದಾರೆ. ಇದು ಕಥೆ ಅಲ್ಲ, ಸಿನಿಮಾ ಅಲ್ಲ. ಕಾಮಾರೆಡ್ಡಿ ಜಿಲ್ಲೆಯಲ್ಲಿ ನಡೆದ ರಿಯಲ್‌ ಮದುವೆ.

ಹೌದು, ಘನಪುರ ಗ್ರಾಮದ ಒಂದೇ ರೀತಿಯ ಅವಳಿ ಸಹೋದರರಾದ ವಿಜಯ್ ಮತ್ತು ವಿನಯ್, ನಿಜಾಮಾಬಾದ್ ಜಿಲ್ಲೆಯ ಡೆಮಿ ಕಲಾನ್ ಗ್ರಾಮದ ಅವಳಿ ಸಹೋದರಿಯರಾದ ಕೀರ್ತನಾ ಮತ್ತು ಕೀರ್ತಿ ಅವರನ್ನು ವಿವಾಹವಾದರು.

ಎರಡು ಜೋಡಿಗಳೂ ನೋಡೋದಕ್ಕೆ ಒಂದೇ ಥರ ಕಾಣಿಸಿದ್ದು, ಮದುವೆಗೆ ಬಂದ ಜನ ಆಶ್ಚರ್ಯಚಕಿತರಾಗಿದ್ದಾರೆ. ಜೀವನದಲ್ಲಿ ಒಮ್ಮೆ ಎನ್ನುವಂಥ ಮದುವೆ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳು ವೈರಲ್‌ ಆಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !