Thursday, March 30, 2023

Latest Posts

ಟ್ವಿಟರ್ ಡೌನ್: ಬಳಕೆದಾರರಿಂದ ಕೇಳಿಬಂತು ದೂರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಜಗತ್ತಿನಾದ್ಯಂತ ಟ್ವಿಟರ್ ಸರ್ವರ್ ಡೌನ್ (Twitter Down) ಆಗಿದ್ದು, ಹಲವಾರು ಬಳಕೆದಾರರು ದೂರುಗಳನ್ನು ದಾಖಲಿಸಿದ್ದಾರೆ.
ಟ್ವಿಟರ್ ಓಪನ್ ಕೂಡ ಆಗುತ್ತಿಲ್ಲ ಎಂದು ಹೇಳಲಾಗಿದೆ. ಇದರಿಂದ ಬಳಕೆದಾರರೂ ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿನ ಬಳಕೆದಾರರಿಂದ 619 ದೂರುಗಳನ್ನು ವರದಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!