ಲಂಚ್‌ಬಾಕ್ಸ್‌ಗೂ ಓಕೆ ಈ ತಿಂಡಿಗಳು, ಸುಲಭವಾದ ಬ್ರೇಕ್‌ಫಾಸ್ಟ್ ರೆಸಿಪಿ ಇಲ್ಲಿದೆ..

ಓಟ್ಸ್ ದೋಸೆ

How to make Oats Dosa Recipeಸಾಮಾಗ್ರಿಗಳು
ಓಟ್ಸ್
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಉಪ್ಪು
ರವೆ

ಮಾಡುವ ವಿಧಾನ

ಮೊದಲು ಓಟ್ಸ್ ಪುಡಿಮಾಡಿಕೊಳ್ಳಿ
ನಂತರ ಇದಕ್ಕೆ ಉಳಿದ ಎಲ್ಲ ಪದಾರ್ಥಗಳನ್ನು ಹಾಕಿ
ನಂತರ ಜಾಸ್ತಿ ನೀರು ಹಾಕಿ, ನೀರು ದೋಸೆ ಹದಕ್ಕೆ ತನ್ನಿ
ನಂತರ ಕಾದ ಹೆಂಚ ಮೇಲೆ ಹಾಕಿ ತುಪ್ಪ ಸವರಿ ತಿನ್ನಿ..

ನೀರು ದೋಸೆ

Neer Dosa | Lacy Rice Crepes - My Food Storyಸಾಮಾಗ್ರಿಗಳು
ಅಕ್ಕಿ
ಕಾಯಿ
ಉಪ್ಪು

ಮಾಡುವ ವಿಧಾನ
ಒಂದು ಗಂಟೆ ನೆನೆದ ಅಕ್ಕಿಯನ್ನು ರುಬ್ಬಿಕೊಳ್ಳಿ
ರುಬ್ಬುವಾಗ ಇದಕ್ಕೆ ಕಾಯಿತುರಿ ಹಾಕಿ
ನಂತರ ನೀರಿನಷ್ಟೇ ತೆಳುವಾಗಿ ಕಲಸಿ
ಕಾದ ಹೆಂಚ ಮೇಲೆ ಹಾಕಿ ಬಿಸಿ ಬಿಸಿ ತಿನ್ನಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!