ಮುಂದಿನ ವರ್ಷ ಎರಡು ‘FTA’ಗಳಿಗೆ ಸಹಿ ಹಾಕಲಾಗುವುದು: ಕೇಂದ್ರ ಸಚಿವ ಗೋಯಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2023ರಲ್ಲಿ ಕನಿಷ್ಠ ಎರಡು ಮುಕ್ತ ವ್ಯಾಪಾರ ಒಪ್ಪಂದಗಳಿಗೆ (FTAs) ಸಹಿ ಹಾಕಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಗುರುವಾರ ಭರವಸೆ ನೀಡಿದ್ದಾರೆ.

ಅವರು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಯುಕೆ, ಯುರೋಪಿಯನ್ ಯೂನಿಯನ್ ಮತ್ತು ಕೆನಡಾದೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ಭಾರತ ಇಂದು ಶಕ್ತಿಯುತವಾಗಿ ಮಾತನಾಡುತ್ತಿದೆ. ನಾವು ವಿಶ್ವಾಸದಿಂದ ಮಾತುಕತೆ ನಡೆಸುತ್ತೇವೆ. ‘ಈ ವರ್ಷ ದೇಶವು ಕನಿಷ್ಠ ಎರಡು ಎಫ್ ಟಿಎಗಳಿಗೆ ಸಹಿ ಹಾಕಲಿದೆ ಎಂದು ಅವರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!