ಹೊಸದಿಗಂತ ವರದಿ,ಯಲ್ಲಾಪುರ :
ತಾಲೂಕಿನ ಬೇಳಗೇರಿ ಗ್ರಾಮದ ಸುಚಿತ್ರಾ ಮಂಜುನಾಥ ಮರಾಠಿ (26) ಹಾಗೂ ಉದಯ ನೀಲಕಂಠ ಮರಾಠಿ (36) ಅವರಿಗೆ ಶುಕ್ರವಾರ ರಾತ್ರಿ ಸಿಡಿಲು ಬಡಿದಿದೆ. ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೀಲಕಂಠ ಮರಾಠಿ ಅವರ ಆಕಳಿಗೆ ಸಿಡಿಲು ಬಡಿದ ಪರಿಣಾಮ ಹಸು ಸಾವನಪ್ಪಿದೆ. ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ