ಅಬ್ಬಬ್ಬಾ..ಇಬ್ಬರು ಮಹಿಳೆಯರನ್ನು ನುಂಗಿದ ತಿಮಿಂಗಿಲ: ಭಯಾನಕ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮುದ್ರದಲ್ಲಿ ಬಹುದೊಡ್ಡ ತಿಮಿಂಗಿಲ, ಶಾರ್ಕ್‌, ಮೀನುಗಳಿರುತ್ತವೆ ಎಂದು ಎಲ್ಲರಿಗೂ ತಿಳಿಸಿರುವ ವಿಚಾರ. ದೊಡ್ಡ ತಿಮಿಂಗಿಲಗಳು ಆದಷ್ಟು ಸಮುದ್ರದ ಮಧ್ಯಭಾಗ ಹೆಚ್ಚಾಗಿ ಓಡಾಡುತ್ತವೆ ಸಮುದ್ರದ ದಡದ ಕಡೆ ಬರುವುದು ತೀರಾ ಕಡಿಮೆ. ಇದೆಲ್ಲಾ ಗೊತ್ತಿದ್ದರೂ ಜನ ತಮ್ಮ ಸಂತೋಷಕ್ಕಾಗಿ ಸಮುದ್ರದಲ್ಲಿ ಬೋಟಿಂಗ್‌ ನಡೆಸುತ್ತಾರೆ. ಹೀಗಿರುವ ವೇಳೆ ತಿಮಿಂಗಿಲವೊಂದು ಬೋಟಿಂಗ್‌ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ನುಂಗಿ ಹಾಕಿರುವ ವಿಡಿಯೋವೊಂದು ವೈರಲ್‌ ಆಗಿದೆ.

ದೋಣಿಯಲ್ಲಿ ಸಮುದ್ರ ವಿಹಾರ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬೃಹತ್‌ ಗಾತ್ರದ ತಿಮಿಂಗಿಲವೊಂದು ನುಂಗಿ ಹಾಕಿದೆ. ಅದರ ಪಕ್ಕದಲ್ಲೇ ಇದ್ದ ಮತ್ತಷ್ಟು ಪ್ರವಾಸಿಗರು ಭಯದಿಂದ ದಡ ತಲುಪಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಭಯಾನಕವಾಗಿದೆ.

Two women get swallowed by a whale from CrazyFuckingVideos

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!