BREAKING | ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರ ಮನೆ ಉಡೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಇಬ್ಬರು ಲಷ್ಕರ್ ಉಗ್ರರ ಮನೆಗಳು ಗುರುವಾರ ರಾತ್ರಿ ನಡೆದ ಸ್ಫೋಟದಲ್ಲಿ ನಾಶವಾಗಿದೆ.

ಪಹಲ್ಗಾಮ್‌ ದಾಳಿಯಲ್ಲಿ ಅಮಾಯಕ ಪ್ರವಾಸಿಗರನ್ನು ಹಿಂದು ಎನ್ನುವ ಕಾರಣಕ್ಕೆ ಉಗ್ರರು ಭೀಕರವಾಗಿ ಕೊಂದಿದ್ದಾರೆ. ಭಾರತದ ಪ್ರತೀಕಾರದ ಸಮಯ ಆರಂಭವಾಗಿದ್ದು, ಇಂದು ಇಬ್ಬರು ಉಗ್ರರ ಮನೆಯನ್ನು ಉಡೀಸ್‌ ಮಾಡಿದೆ.

 ಸಿಂಧೂ ಹರಿಯುವುದನ್ನು ಭಾರತ ನಿಲ್ಲಿಸಿದ್ದು, ರೊಚ್ಚಿಗೆದ್ದ ಪಾಕಿಸ್ತಾನ ರಾತ್ರಿಯಿಡೀ ಗಡಿಭಾಗದಲ್ಲಿ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತ ಪ್ರತ್ಯುತ್ತರ ನೀಡಿದ್ದು, ಪಹಲ್ಗಾಮ್‌ ಟೆರರ್‌ನಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರ ಮನೆಯನ್ನು ಛಿದ್ರಗೊಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!