UGADI SPL | ‘ಬೇವು-ಬೆಲ್ಲ’ದ ಹಬ್ಬಕ್ಕೆ ಮಾಡಲೇಬೇಕಾದ ಸಿಹಿ ಖಾದ್ಯಗಳಿವು, ಈ ಸಿಹಿ ತಿಂಡಿಗಳ ಪಟ್ಟಿ ಇಲ್ಲಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಯುಗಾದಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ನಿಮಗೆ ಸಹಾಯ ಮಾಡುವ 10 ಸಿಹಿತಿಂಡಿಗಳ ಪಟ್ಟಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಈ ಯುಗಾದಿಗೆ ವಿಶೇಷ ಸಿಹಿತಿಂಡಿಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೇವೆ. ಪ್ರತಿಯೊಂದು ಸಿಹಿ ಖಾದ್ಯ ವಿಭಿನ್ನ ಮತ್ತು ರುಚಿಕರವಾಗಿರುತ್ತದೆ.

ಪರ್ಫೆಕ್ಟ್ ಕಾಯಿ ಹೋಳಿಗೆ ಮಾಡುವ ಸುಲಭ ವಿಧಾನ | Kayi Holige | Kayi Obbattu |  Naariyal Puran Poli | Holige - YouTube

ತೆಂಗಿನಕಾಯಿ ಹೂರಣ ಹೋಳಿಗೆ:

ತೆಂಗಿನ ತುರಿಯೊಂದಿಗೆ ಬೆಲ್ಲವನ್ನು ಕರಗಿಸಿ ಮಿಶ್ರ ಮಾಡಿ ಸ್ಟಫ್ಟಿಂಗ್ ರೀತಿಯಲ್ಲಿ ಈ ಹೋಳಿಗೆಯನ್ನು ತಯಾರಿಸುತ್ತಾರೆ.

ಹೆಸರು ಬೇಳೆ ಪಾಯಸ ರೆಸಿಪಿ

ಹೆಸರು ಬೇಳೆ ಪಾಯಸ:

ಯುಗಾದಿಗಾಗಿ ಸಿದ್ಧಪಡಿಸಲೇಬೇಕಾದ ಸಿಹಿ ಖಾದ್ಯ ಆಗಿದೆ ಹೆಸರು ಬೇಳೆ ಪಾಯಸ. ಹೆಸರು ಬೇಳೆ ಹಾಗೂ ಖರ್ಜೂರದೊಂದಿಗೆ ಇದನ್ನು ತಯಾರಿಸಬಹುದು.

ಬೆಳೆ ಒಬ್ಬಟ್ಟು/ಹೋಳಿಗೆ ಮಾಡುವ ವಿಧಾನ | Easy Bele Obbattu Recipe | Holige recipe  kannada | Holige recipe

ಒಬ್ಬಟ್ಟು:

ಒಬ್ಬಟ್ಟು ಹೆಸರಾಂತ ಯುಗಾದಿ ಸಿಹಿತಿಂಡಿಯಾಗಿದೆ. ಸರಳವಾಗಿ ತಯಾರಿಸಬಹುದಾದ ಈ ಸಿಹಿತಿಂಡಿಯಲ್ಲಿ ಬೆಲ್ಲ ಅತಿ ಮುಖ್ಯ.

ಸ್ವಲ್ಪವೂ ಹದಗೆಡದೆ ಕಜ್ಜಾಯ ಮಾಡುವ ವಿಧಾನ ಹುಡುಕುತಿದ್ರೆ ಈ ವಿಡಿಯೋ ನಿಮಗಾಗಿ Perfect  Traditional Kajjaya recipe - YouTube

 

ಕಜ್ಜಾಯ:

ಆಂಧ್ರ ಹಾಗೂ ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕಾಗಿ ತಯಾರುಮಾಡಲಾಗುವ ಸಿಹಿ ಖಾದ್ಯ ಅರಿಸೇಲು. ಕಜ್ಜಾಯ, ಅತಿರಸಂ ಮೊದಲಾದ ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಅಕ್ಕಿ ಹಿಟ್ಟು ಮತ್ತು ಬೆಲ್ಲ ಈ ಖಾದ್ಯ ತಯಾರಿಗೆ ಅತ್ಯವಶ್ಯಕ ಸಾಮಾಗ್ರಿಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!