BOLLYWOOD | ಉಫ್, ಏನಾಯ್ತು ನಮ್ಮ ಸೀತಾಮಹಾಲಕ್ಷ್ಮಿಗೆ? ಈ ಅವತಾರ ಡೈಜೆಸ್ಟ್ ಆಗ್ತಿಲ್ಲ ಅಂತಿದ್ದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಮೃಣಾಲ್ ಠಾಕೂರ್ ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ರೂ ಅವರಿಗೆ ಹೆಚ್ಚು ಫೇಮ್ ತಂದುಕೊಟ್ಟಿದ್ದು, ಸೀತಾ ರಾಮಂ ಸಿನಿಮಾ.

Sita Ramam': Mrunal Thakur looks stunning opposite Dulquer Salmaan in her  South debut | Telugu Movie News - Times of Indiaಸೀತಾಮಹಾಲಕ್ಷ್ಮಿ ಪಾತ್ರದಿಂದ ಜನರ ಮನಗೆದ್ದಿದ್ದ ಮೃಣಾಲ್‌ರನ್ನು ಟ್ರಡೀಷನಲ್ ಆಗಿಯೇ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ರು. ಒಂದು ವರ್ಗದ ಜನರಂತೂ ಹುಡುಗೀರು ಈ ರೀತಿ ಇದ್ದರೆ ಚೆಂದ ಎನ್ನುವಷ್ಟು ಪರಿಣಾಮಕಾರಿಯಾದ ಪಾತ್ರ ಸೀತಾಳದ್ದು.

Sita Ramam Teaser: Dulquer Salmaan, Mrunal Thakur Starrer Promises to Be a  Heartwarming Tale of Love; Watchಮೃಣಾಲ್ ಠಾಕೂರ್ ಇದೀಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮ್ಯಾಗಜೀನ್ ಫೋಟೊಶೂಟ್‌ವೊಂದರಲ್ಲಿ ಮೃಣಾಲ್ ಬಿಕಿನಿ ತೊಟ್ಟಿದ್ದಾರೆ.

ಹಲವು ಸಿನಿಮಾ ಕೆಲಸಗಳಲ್ಲಿ  ಮೃಣಾಲ್ ಬ್ಯುಸಿ ಇದ್ದಾರೆ. ಸಾಕಷ್ಟು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಎಲ್ಲವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ.ಫಸ್ಟ್‌ಲುಕ್ ಮ್ಯಾಗಜೀನ್‌ನ ಕವರ್ ಫೋಟೊಗಾಗಿ ಮೃಣಾಲ್ ಬೋಲ್ಡ್ ಅವತಾರ ತಾಳಿದ್ದು, ನಮ್ಮ ಸೀತಾಮಹಾಲಕ್ಷ್ಮೀನಾ ಇವರು ಎಂದು ಅಭಿಮಾನಿಗಳು ಕಣ್ಣರಳಿಸಿದ್ದಾರೆ.

Mrunal Thakur looks like a vision worth thousand words in sizzling black  bodysuit

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!