Wednesday, June 7, 2023

Latest Posts

ಬ್ರಿಟನ್‌ ಉಪ ಪ್ರಧಾನಿ ಡೊಮಿನಿಕ್ ರಾಬ್ ರಾಜೀನಾಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬ್ರಿಟನ್‌ನ ಉಪ ಪ್ರಧಾನ ಮಂತ್ರಿ ಹಾಗೂ ಕಾನೂನು ಮಂತ್ರಿ ಡೊಮಿನಿಕ್‌ ರಾಬ್‌ ಶುಕ್ರವಾರದಂದು ರಾಜೀನಾಮೆ ನೀಡಿದ್ದಾರೆ.

ರಾಬ್‌ ತನ್ನ ವಿರುದ್ಧ ಕಿರುಕುಳ ಆರೋಪದ ಕುರಿತಂತೆ ಅಧಿಕೃತ ದೂರಿನ ಮೇರೆಗೆ ಸ್ವತಂತ್ರ ತನಿಖೆ ನಡೆಯುತ್ತಿರುವುದರಿಂದ ರಾಜೀನಾಮೆ ಕೊಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!