ಅನಿರೀಕ್ಷಿತ ಘಟನೆಗಳು ನಡೆದಾಗ ಸಂಬಂಧ ಬಲ ಪಡಿಸೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್‌ ಸ್ಟೆಪ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಲ್ಲಾ ಸಂಬಂಧದಲ್ಲೂ ನಿರೀಕ್ಷೆಗಿಂತ ಹೆಚ್ಚು ಸಂತಸ, ಕೆಲವೊಮ್ಮೆ ಅನಿರೀಕ್ಷಿತ ಬೇಸರಗಳು. ಎಲ್ಲರ ಜೀವನದ ಕಾಲಘಟ್ಟದಲ್ಲಿ ಒಂದಲ್ಲಾ ಒಂದು ರೀತಿಯ ಏರಿಳಿತ ನೋಡಿಯೇ ತೀರುತ್ತೇವೆ. ನಿಮಗೂ ನಿಮ್ಮ ಬದುಕಿನ ಒಂದು ಸಮಯದಲ್ಲಿ ಅನಿರೀಕ್ಷಿತ ಘಟನೆಗಳು ನಡೆದಾಗ ಈ ರೀತಿ ಮಾಡಿ…

  • ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಆತಂಕವನ್ನು ಹಂಚಿಕೊಳ್ಳಿ.
  • ಅನಿರೀಕ್ಷಿತ ಘಟನೆಗಳು ನಡೆದಾಗ ಯಾರಿಂದಲೂ ಏನನ್ನು ಅಪೇಕ್ಷಿಸಬೇಡಿ.
  • ಇಂತಹ ಸಮಯದಲ್ಲೇ ನಿಮ್ಮ ನಡುವೆ ನಂಬಿಕೆ ತುಂಬಾ ಮುಖ್ಯವಾಗುತ್ತೆ.
  • ಸಣ್ಣ ತಪ್ಪು ಈ ಘಳಿಗೆಯಲ್ಲಿ ನಡೆಯುತ್ತದೆ. ಅದಕ್ಕೆ ಶಿಕ್ಷೆಯೇ ಪರಿಹಾರವಲ್ಲ.
  • ನಿಮ್ಮ ಸಂಗಾತಿಗೆ ನೀವು ಅಪೇಕ್ಷಿಸಿದಷ್ಟು ಪ್ರೀತಿ, ಕಾಳಜಿ ನೀಡಿ.
  • ಸರಿಯಾಗಿ ಸಂವಹನ ನಡೆಸಿ.
  • ಬಂದಿರುವ ಘಟನೆಯನ್ನು ಒಪ್ಪಿಕೊಂಡು ಸೂಕ್ತ ನಿರ್ಧಾರ ಮಾಡಿ.
  • ಜತೆಗೆ ನಿಂತು ದಾರಿ ತೋರಿಸಿದಕ್ಕೆ ಧನ್ಯವಾದ ಹೇಳಿ.
  • ಹಳೆಯ ಘಟನೆಗಳನ್ನು ಮರೆತು ಖುಷಿಯಾಗಿರಲು ಪ್ರಯತ್ನಿಸಿ.
  • ಯಾರನ್ನೂ ದೂರಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!