ಸೆಕೆಯನ್ನೂ ಲೆಕ್ಕಿಸದೆ ಹಬ್ಬಕ್ಕೆ ಸಾಥ್ ನೀಡಿದ ಮತದಾರ: ಹೇಗಿದೆ ಸದ್ಯ ದಕ್ಷಿಣ ಕನ್ನಡ ಪೋಲಿಂಗ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಂದಗತಿಯಲ್ಲಿ ಮತದಾನ ಸಾಗುತ್ತಿದ್ದು, ಬೆಳಗ್ಗೆ 9 ಗಂಟೆಯ ವೇಳೆಗೆ 12.47% ಮತದಾನ ದಾಖಲಾಗಿದೆ.

ಹೇಗಿದೆ ಕ್ಷೇತ್ರವಾರು ಮತದಾನ?

ಬೆಳ್ತಂಗಡಿ ಶೇ.12.01
ಮೂಡಬಿದಿರೆ ಶೇ.12.62
ಮಂಗಳೂರು ಉತ್ತರ ಶೇ.12.32
ಮಂಗಳೂರು ದಕ್ಷಿಣ ಶೇ.11.95
ಮಂಗಳೂರು ಶೇ.15.8
ಬಂಟ್ವಾಳ ಶೇ. 12.24
ಪುತ್ತೂರು ಶೇ. 13.33
ಸುಳ್ಯ ಶೇ.10.76

ಬಿಸಿಲಿನ ತಾಪವೂ ಚುನಾವಣೆ ಮೇಲೆ ಪ್ರಭಾವ ಬೀರುತ್ತಿದ್ದು, ಆದರೂ ಸೆಕೆಯನ್ನೂ ಲೆಕ್ಕಿಸದೆ ಮತಗಟ್ಟೆಯತ್ತ ಮತದಾರನ ನಡೆ ಕಂಡುಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!