ತುಂಡುಡುಗೆ ತೊಟ್ಟು ವಿಡಿಯೋ ಮಾಡ್ತಿದ್ದ ಉರ್ಫಿ ದುಬೈನಲ್ಲಿ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರ ವಿಚಿತ್ರವಾದ ಬಟ್ಟೆಗಳಿಂದ ಫೇಮಸ್ ಆಗಿರುವ ನಟಿ ಉರ್ಫಿ ಜಾವೇದ್‌ರನ್ನು ದುಬೈನಲ್ಲಿ ಬಂಧಿಸಲಾಗಿದೆ.
ಇತ್ತೀಚೆಗೆ ದುಬೈ ಭೇಟಿ ನೀಡಿದ್ದ ನಟಿ ಅರೆಬರೆ ಬಟ್ಟೆಗಳನ್ನು ಧರಿಸಿ ಫೋಟೊಶೂಟ್ ನಡೆಸುತ್ತಿದ್ದರು. ಈ ವೇಳೆ ಉರ್ಫಿ ತೊಂದರೆಗೆ ಸಿಲುಕಿದ್ದು, ಪೊಲೀಸರು ಬಂಧಿಸಿದ್ದಾರೆ.

Trending news: Video: Urfi Javed's dress again caught the attention of the public, people said - get him a tailor - Hindustan News Hubದುಬೈನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಅಶ್ಲೀಲತೆಗೆ ಅವಕಾಶವಿಲ್ಲ. ಅರೆಬೆತ್ತಲೆ ಬಟ್ಟೆಗಳನ್ನು ಧರಿಸಿದ್ದು ಅರೆಸ್ಟ್‌ಗೆ ಕಾರಣವಲ್ಲ, ಉರ್ಫಿ ನಿರ್ಬಂಧಿತ ಪ್ರದೇಶದಲ್ಲಿ ಇನ್ಸ್ಟಾಗ್ರಾಂ ವಿಡಿಯೋ ಮಾಡುತ್ತಿದ್ದರು.

ಈ ಸ್ಥಳದಲ್ಲಿ ಈ ರೀತಿ ಬಟ್ಟೆ ಧರಿಸಿ ವಿಡಿಯೋ ಶೂಟ್ ಮಾಡುವಂತಿಲ್ಲ ಎನ್ನುವ ನಿಯಮವಿತ್ತು. ನಿಯಮ ಉಲ್ಲಂಘನೆ ಮಾಡಿರುವ ಉರ್ಫಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!