VIRAL VIDEO| ಉಫ್…ಉರ್ಫಿ: ಇದೆಲ್ಲಾ ಬೇಕಿತ್ತಾ ನಿನಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸದಾ ಚಿತ್ರ-ವಿಚಿತ್ರ ಉಡುಗೆ-ತೊಡುಗೆಗಳಿಂದ ಸುದ್ದಿಯಲ್ಲಿರುವ ಉರ್ಫಿ ಮತ್ತೊಮ್ಮೆ ಟ್ರೋಲ್‌ ಆಗುತ್ತಿದ್ದಾರೆ. ಸಣ್ಣ ಪರದೆಯಂತಿರುವ ವಿಚಿತ್ರ ಶೈಲಿಯ ಉಡುಪು ಧರಿಸಿ ಟೀ ಕುಡಿಯೋಕೂ ಅಗದೆ ಪರದಾಡುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಕಪ್ಪು ಬಣ್ಣದಲ್ಲಿ ಈ ಬಟ್ಟೆಯನ್ನು ಪರದೆ ರೂಪದಲ್ಲಿ ಹಣೆವರೆಗೂ ವಿನ್ಯಾಸ ಮಾಡಲಾಗಿದ್ದು, ತಿನ್ನೋಕು, ಕುಡಿಯೋಕು ಕಷ್ಟವಾಗ್ತಿದೆ. ಇಷ್ಟೊಂದು ಕಷ್ಟಪಡೋದು ಬೇಕೇನಮ್ಮ ಅಂತ ಸಾಮಾಜಿಕ ಜಾಲತಾಣದಲ್ಲಿ ಉರ್ಫಿಯನ್ನು ಟ್ರೋಲ್‌ ಮಾಡುತ್ತಿದ್ದಾರೆ ಜನ. ಅಂತಹ ವಿಚಿತ್ರ ಅವತಾರವನ್ನು ನೀವೂ ಒಮ್ಮೆ ನೋಡಿ ಬಿಡಿ.

https://www.instagram.com/reel/CsIk934PCE0/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!