ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಉರ್ಫಿ ಜಾವೇದ್ ತಮ್ಮ ಚಿತ್ರವಿಚಿತ್ರ ಬಟ್ಟೆಗಳಿಂದಲೇ ಸದ್ದಾಗಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಉರ್ಫಿ ಉತ್ತಮ ಕೆಲಸಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ.
ರೆಸ್ಟೋರೆಂಟ್‌ನಲ್ಲಿ ಒಂದೂವರೆ ಗಂಟೆ ಉರ್ಫಿ ಸರ್ವರ್ ಆಗಿ ಕೆಲಸ ಮಾಡಿದ್ದಾರೆ. ಹೀಗೆ ಸಂಪಾದನೆ ಮಾಡಿದ ದುಡ್ಡನ್ನು ಕ್ಯಾನ್ಸರ್ ಫೌಂಡೇಷನ್‌ಗೆ ಉರ್ಫಿ ಡೊನೇಟ್ ಮಾಡಿದ್ದಾರೆ.
ಯಾವ ಕೆಲಸವೂ ಚಿಕ್ಕದಲ್ಲ, ನೋಡುವ ದೃಷ್ಟಿಕೋನ ಹೇಗಿದೆ ಅನ್ನೋದು ಮುಖ್ಯ. ಒಂದೂವರೆ ಗಂಟೆ ಸರ್ವರ್ ಆಗಿದ್ದೆ. ನನಗೆ ಖುಷಿಯಾಗಿದೆ. ನನ್ನ ಕೈಲಾದ ಸಹಾಯ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.
View this post on Instagram