Friday, March 31, 2023

Latest Posts

CINE NEWS | ಕಾಂತಾರ-2ನಲ್ಲಿ ಊರ್ವಶಿ ರೌಟೆಲಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಊರ್ವಶಿ ರೌಟೇಲಾ ಕಾಂತಾರ-2ನಲ್ಲಿ ನಟಿಸ್ತಿದ್ದಾರಾ? ಈ ಅನುಮಾನ ಬರೋಕೆ ಕಾರಣವಾಗಿದೆ ಒಂದು ಪೋಸ್ಟ್!

ಹೌದು, ಕಾಂತಾರ-2 ಚರ್ಚೆ ಜೋರಾಗಿರುವಾಗಲೇ ರಿಷಬ್ ಜತೆ ಊರ್ವಶಿ ಫೋಟೊವೊಂದನ್ನು ಹಂಚಿಕೊಂಡಿರುವ ಫೋಟೊ ವೈರಲ್ ಆಗಿದೆ. ಕಾಂತಾರ-2 ಲೋಡಿಂಗ್ ಎನ್ನುವ ಕ್ಯಾಪ್ಷನ್ ಹಾಕಿದ್ದು, ಎಲ್ಲರ ಗಮನಸೆಳೆದಿದೆ.

ಅಷ್ಟೇ ಅಲ್ಲದೆ ರಿಷಬ್ ಹಾಗೂ ಹೊಂಬಾಳೆ ಫಿಲ್ಮ್ಸ್‌ಗೂ ಊರ್ವಶಿ ಟ್ಯಾಗ್ ಮಾಡಿದ್ದಾರೆ. ಹಾಗಿದ್ರೆ ಸಪ್ತಮಿ ಗೌಡ ಬದಲು ಊರ್ವಶಿ ಬರ‍್ತಾರಾ? ಕಾದು ನೋಡಬೇಡಿಕೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!