Monday, September 26, 2022

Latest Posts

ಯುಸ್ ಮಿಷನ್ 2022: ಭಾರತೀಯ 82,000 ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಸ್ ಮಿಷನ್ 2022ರ ಅಡಿಯಲ್ಲಿ ಅಮೇರಿಕದ ರಾಯಭಾರಿ ಕಚೇರಿಯು ಭಾರತೀಯ 82,000 ವಿದ್ಯಾರ್ಥಿಗಳು ಅಮೆರಿಕ ವೀಸಾ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ನವದೆಹಲಿ, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ಮತ್ತು ಮುಂಬೈನಲ್ಲಿರುವ ನಾಲ್ಕು ರಾಂiಭಾರಿ ಕಚೇರಿಗಳು ಈ ವೀಸಾವನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.ರಾಯಭಾರಿ ಕಚೇರಿಗಳು ಮೇ ತಿಂಗಳಿನಿಂದ ವೀಸಾ ನೀಡಲು ಪ್ರಾರಂಭಿಸಿದ್ದು, ಅಗಸ್ಟ್ ತಿಂಗಳ ತನಕ ವೀಸಾವನ್ನು ವಿತರಣೆ ಮಾಡಿದ್ದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿವೆ ಎಂದು ಯುಎಸ್ ಭಾರತದಲ್ಲಿನ ಅತ್ಯಂತ ಹಿರಿಯ ರಾಜತಾಂತ್ರಿಕ ಚಾರ್ಜ್ ಡಿ ಅಫೇರ್ಸ್ ಪೆಟ್ರೀಷಿಯ ಲ್ಯಾಸಿನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!