Tuesday, March 28, 2023

Latest Posts

PHOTO GALLERY| ಚೀನಾ ಸ್ಪೈ ಬಲೂನ್‌ ಅವಶೇಷಗಳ ಫೋಟೋ ಬಿಡುಗಡೆಗೊಳಿಸಿದ ಯುಎಸ್ ನೌಕಾಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫೈಟರ್ ಜೆಟ್ F-22 ಕ್ಷಿಪಣಿಯೊಂದಿಗೆ ಯುಎಸ್ ವಾಯುಪ್ರದೇಶದ ಮೇಲೆ ಹಾರುತ್ತಿದ್ದ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಯುಎಸ್ ಮಿಲಿಟರಿ ಹೊಡೆದುರುಳಿಸಿತ್ತು. ಬೃಹತ್ ಬಲೂನ್ ಅವಶೇಷಗಳು ಅಟ್ಲಾಂಟಿಕ್ ಸಾಗರಕ್ಕೆ ಬಿದ್ದವು. ಅವುಗಳ ಅವಶೇಷಗಳನ್ನು ನೌಕಾಪಡೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾಗರದಲ್ಲಿ ಬಲೂನ್ ಅವಶೇಷಗಳ ಸ್ಥಳ ಗುರುತಿಸಲ್ಪಟ್ಟ US ನೌಕಾಪಡೆಯ ಸಿಬ್ಬಂದಿ ಬಲೂನಿನ ಅವಶೇಷಗಳನ್ನು ದೋಣಿಯ ಸಹಾಯದಿಂದ ದಕ್ಷಿಣ ಕೆರೊಲಿನಾದ ಮರ್ಟಲ್ ಬೀಚ್‌ಗೆ ತಂದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಯುಎಸ್ ಫ್ಲೀಟ್ ಫೋರ್ಸಸ್ ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದೆ.

China Spy Balloon: సముద్రం నుంచి బయటకొచ్చాయి..  చైనా బెలూన్ శిథిలాల ఫొటోలను విడుదల చేసిన అమెరికా నౌకాదళం ..

China Spy Balloon

China Spy Balloon

China Spy Balloon China Spy Balloon

China Spy Balloon

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!