ಸಾಮಾಗ್ರಿಗಳು
ಗೋಡಂಬಿ
ದ್ರಾಕ್ಷಿ
ಖರ್ಜೂರ
ಬಾದಾಮಿ
ಪಿಸ್ತಾ
ವಾಲ್ ನಟ್
ಏಲಕ್ಕಿ ಪುಡಿ
ತುಪ್ಪ
ಮಾಡುವ ವಿಧಾನ
ಮೊದಲು ವಾಲ್ ನಟ್, ಬಾದಾಮಿ ಹಾಗೂ ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ
ನಂತರ ದ್ರಾಕ್ಷಿಯನ್ನು ತುಪ್ಪ ಹಾಕಿ ಹುರಿಯಿರಿ
ನಂತರ ಖರ್ಜೂರ ಬಿಸಿ ಮಾಡಿ
ಈ ಎಲ್ಲವನ್ನೂ ಮಿಕ್ಸಿಮಾಡಿ
ನಂತರ ಎಲ್ಲವನ್ನೂ ಸೇರಿಸಿ ಕೈಯಿಂದ ಉಂಡೆ ಕಟ್ಟಿದರೆ ಉಂಡೆ ರೆಡಿ