ಸಿಹಿ ಅಂಶಕ್ಕಾಗಿ ಸಕ್ಕರೆ ಬದಲು ಬೆಲ್ಲ ಬಳಸಿ, ಸಕ್ಕರೆಯಲ್ಲಿ ತುಂಬಾನೇ ಕೆಮಿಕಲ್ಸ್ ಇವೆ. ಅಲ್ಲದೆ ಇದರ ಬಳಕೆಯಿಂದ ಆರೋಗ್ಯಕ್ಕೆ ಹಾನಿ. ಆರ್ಗಾನಿಕ್ ಅಥವಾ ಜೋನಿ ಬೆಲ್ಲ ಬಳಸಿ. ಯಾವ ಲಾಭ ನೋಡಿ..
- ಜೀರ್ಣಕ್ರಿಯೆ ಸುಲಭ, ಮಲಬದ್ಧತೆ ದೂರ
- ಲಿವರ್ ಶುದ್ಧಿಗೆ ಸಹಕಾರ
- ರಕ್ತ ಶುದ್ಧಿಗೆ ಬೆಲ್ಲ ಬೇಕು
- ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮಿಗೆ ರಾಮಬಾಣ
- ಹೆಚ್ಚು ಕಾರ್ಬೋಹೈಡ್ರೇಟ್ಸ್ ಇದರಲ್ಲಿದೆ
- ಬೆಲ್ಲ ದೇಹಕ್ಕೆ ತಂಪು
- ಮಿನರಲ್ಸ್ ಹಾಗೂ ಐರನ್ ತುಂಬಿದೆ
- ಚರ್ಮದ ಆರೋಗ್ಯಕ್ಕೂ ಹಿತಕರ