ಸದ್ದಿಲ್ಲದೇ ಸರಳವಾಗಿ ಮದುವೆಯಾದ ವೇದಾ ಕೃಷ್ಣಮೂರ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಬಹುಕಾಲದ ಗೆಳೆಯ, ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Veda Krishnamurthy Marriage: दिवंगत मां के जन्मदिन पर भारतीय महिला क्रिकेटर  ने की शादी, वायरल हुआ यह पोस्ट - Indian Cricketer Veda Krishnamurthy  husband Arjun Hoysala ties knot on her ...ತನ್ನ ತಾಯಿಯ ಜನ್ಮದಿನದಂದು ಸರಳ ಕಾರ್ಯಕ್ರಮದಲ್ಲಿ ಜೋಡಿ ವಿವಾಹವಾಗಿದ್ದಾರೆ. ಕಳೆದ ವರ್ಷ ತಮ್ಮ ತಾಯಿಯನ್ನು ಕೋವಿಡ್‌ನಿಂದ ಕಳೆದುಕೊಂಡಿದ್ದ ವೇದಾ ಅವರು ತಾಯಿ ಜನ್ಮದಿನದಂದೇ ರಿಜಿಸ್ಟಾರ್ ಮದುವೆ ಆಗಿದ್ದಾರೆ.

Indian women cricketer Veda Krishnamurthy is getting married Pipa News |  PiPa Newsಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೇದಾ ಪೋಸ್ಟ್ ಒಂದನ್ನು ಮಾಡಿದ್ದು, ಇದೀಗ ನಾವು ಮಿಸ್ಟರ್ ಆಂಡ್ ಮಿಸರ್ಸ್ ಆಗಿದ್ದೇವೆ. ಅಮ್ಮ ಇದು ನಿಮಗಾಗಿ. ನಿಮ್ಮ ಜನ್ಮದಿನ ನನಗೆ ಸದಾ ವಿಶೇಷ, ಖುಷಿಯ ದಿನವಾಗಲಿ ಎಂದು ವೇದಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!