CINE | ರಶ್ಮಿಕಾ ಜೊತೆಗಿನ ಸಿನಿಮಾಗೋಸ್ಕರ 25 ಕೆಜಿ ತೂಕ ಏರಿಸಿಕೊಳ್ತಿದ್ದಾರೆ ವಿಕ್ಕಿ ಕೌಶಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಸಿನಿಮಾವೊಂದಕ್ಕೆ ಸಹಿ ಹಾಕಿದ್ದು, ಇದಕ್ಕಾಗಿ ವಿಕ್ಕಿ 25 ಕೆಜಿ ತೂಕ ಏರಿಸಿಕೊಳ್ಳಲಿದ್ದಾರಂತೆ.

Vicky Kaushal and Rashmika Mandanna's next is a period drama titled Chhavaಹೌದು, ಛತ್ರಪತಿ ಶಿವಾಜಿ ಕುರಿತ ಸಿನಿಮಾ ಇದಾಗಿದ್ದು, ಶಿವಾಜಿ ಪುತ್ರ ಛತ್ರಪತಿ ಸಾಂಬಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Rashmika stares at Vicky Kaushal's underwear strap, Ad gets criticizedಈ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಇದೀಗ ಪಾತ್ರಕ್ಕಾಗಿ ವಿಕ್ಕಿ 25 ಕೆಜಿ ಹೆಚ್ಚಿಸಿಕೊಳ್ಳಬೇಕಿದೆ. ಇದಕ್ಕೆ ವಿಕ್ಕಿ ಒಪ್ಪಿಗೆ ನೀಡಿದ್ದು, ದಪ್ಪ ಆದರೆ ಹೇಗೆ ಕಾಣಿಸ್ತಾರೆ ಎಂದು ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.

Vicky Kaushal And Rashmika Mandanna To Romance Each Other In Dinesh Vijan's Chhava? Here's What We Know - News18ವಿಕ್ಕಿ ಹಾಗೂ ರಶ್ಮಿಕಾ ಈ ಹಿಂದೆ ಜಾಹೀರಾತೊಂದರಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ರಶ್ಮಿಕಾ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದ್ದಾರೆ.

Vicky Kaushal, Rashmika Mandanna drop hint of collab with fun banter. Seen yet? - India Today

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!